Sampoorna JATHAKA & REMIDIES

ವೇದಿಕ್ ಯಾಗ ಜಾತಕವು ನಿಮ್ಮ ಗ್ರಹಗಳ ಸ್ಥಾನಗಳನ್ನು ನಿಖರವಾಗಿ ಪತ್ತೆಮಾಡುತ್ತದೆ. ನಿಮ್ಮ ಜೀವನ, ಗುಣಸ್ವಭಾವ, ಮತ್ತು ಜೀವನದಲ್ಲಿ ಘಟನೆಗಳ ಹರಿವಿನ ಕುರಿತು ಎಲ್ಲವನ್ನೂ ಹೇಳಲು ಅದು ಈ ದತ್ತಾಂಶದ ವಿವರವಾದ ಅಧ್ಯಯನ ಮಾಡುತ್ತದೆ. ನಿಮ್ಮ ಜೀವನದಲ್ಲಿ ಸಂಭವಿಸಲಿರುವ ಘಟನೆಗಳನ್ನು ತಿಳಿದುಕೊಳ್ಳಲು ಕನ್ನಡ ಜೋತಿಷ್ಯ ಪಡೆದುಕೊಳ್ಳಿ. ಜೊತೆಗೆ, ನಿಮ್ಮ ಜೀವನದಲ್ಲಿ ಮುಂದಿನ 25 ವರ್ಷಗಳಿಗೆ ಪರಿಹಾರವನ್ನೂ ಕಂಡುಕೊಳ್ಳಿ. ಕನ್ನಡದಲ್ಲಿ ಸವಿವರ ಜಾತಕ ವರದಿಯು ಇವುಗಳನ್ನು ಒಳಗೊಂಡಿರುತ್ತದೆ, ✓ನಿಮ್ಮ ಜೀವನದ ಮುಂದಿನ 25 ವರ್ಷಗಳಿಗೆ ಭವಿಷ್ಯ ಮತ್ತು ಪರಿಹಾರ-ನಿಮ್ಮ ಗತಕಾಲ, ವರ್ತಮಾನ ಮತ್ತು ಭವಿಷ್ಯವನ್ನು ಪರಿಶೋಧಿಸಿ ✓ಪಂಚಾಂಗ ಭವಿಷ್ಯ-ಮೂಲ ಜನನ ವಿವರಗಳು ✓ಸವಿವರ ಭವ ಭವಿಷ್ಯ-ಜೀವನದ ಎಲ್ಲಾ ಅಂಶಗಳ ಮೇಲೆ. ✓ರಾಶಿ, ನವಾಂಶ, ಭವ ಹಾಗೂ ಕೋಷ್ಟಕಗಳನ್ನು ಒಳಗೊಂಡ ವಿವಿಧ ನಕಾಶೆಗಳು ✓ನಿಮ್ಮ ವ್ಯಕ್ತಿತ್ವ, ಸಾಮಾಜಿಕ ಸ್ಥಾನಮಾನ, ಗುಣನಡತೆ, ಇತ್ಯಾದಿಗಳ ಮೇಲೆ ಭವಿಷ್ಯನುಡಿ ✓ನಿಮ್ಮ ಐಶ್ವರ್ಯ, ಭೂಮಿ, ಸ್ವತ್ತು ಮತ್ತು ನಿಮ್ಮ ಸ್ಥಾನಮಾನದ ಮೇಲಿನ ಭವಿಷ್ಯನುಡಿ ✓ನಿಮ್ಮ ಶಿಕ್ಷಣ, ವಿವಾಹ ಮತ್ತು ವೃತ್ತಿಯ ಮೇಲಿನ ಭವಿಷ್ಯನುಡಿ ✓ದೆಸೆ/ಅಪಹಾರದ ಪರಿಣಾಮ - ನಿಮ್ಮ ಅನುಕೂಲಕರ ಸಮಯಗಳು ಮತ್ತು ದೆಸೆ ಅವಧಿಗಳನ್ನು ತಿಳಿದುಕೊಳ್ಳಿ ✓ನಿಮ್ಮ ಯೋಗ ಭವಿಷ್ಯನುಡಿ. ✓ವೃತ್ತಿ, ವಿವಾಹ, ಗೃಹ ನಿರ್ಮಾಣ, ಇತ್ಯಾದಿಗಳಿಗೆ ನಿಮ್ಮ ಅನುಕೂಲಕರ ಅವಧಿಗಳು. ✓ವಿವಿಧ ದೋಷಗಳು ಮತ್ತು ಅವುಗಳ ಪರಿಹಾರಗಳು. ✓ಗೋಚಾರ ಭವಿಷ್ಯ- ನಿಕಟ ಭವಿಷ್ಯದಲ್ಲಿ ಬದಲಾವಣೆಗಳು. ಈ ಎಲ್ಲಾ ಮಾಹಿತಿಗಳು ಮತ್ತು ಪರಿಹಾರಗಳು ಇರುವ ಜಾತಕವನ್ನು PDF ನಲ್ಲಿ ಕಳುಹಿಸಲಾಗುವುದು

Similar products

Free delivery Delivery happens within: 3-5 days
Payment Options Payment options Cash on delivery and online payment
Customer Support Customer support
Store details VEDIC YAAGA ASTRO VISION
Nelamangala - Majestic Service Rd, Chokkasandra, Peenya, Bengaluru, Karnataka 560057, India
Sorry we're currently not accepting orders